By : Oneindia Kannada Video Team
Published : February 11, 2017, 01:37

ಬೆಂಗಳೂರಲ್ಲಿ ರೌಡಿಗಳಿರಬೇಕಾ ಇಲ್ಲ ಪೊಲೀಸರು ಇರಬೇಕಾ

ಈ ವಿಡಿಯೋ ನೋಡಿ ಗೊತ್ತಾಗುತ್ತೆ. ಬೆಂಗಳೂರಿನ ಜೆ.ಪಿ.ನಗರದ ಸಾರಕ್ಕಿಯಲ್ಲಿ ನಡೆದಿರುವ ಘಟನೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನನ್ನು ಮೂರು ಬೈಕ್ ಗಳಲ್ಲಿ ಬಂದವರು ಅಡ್ಡಗಟ್ಟಿದ್ದಾರೆ. ಚೆನ್ನಾಗಿ ಒದ್ದು, ಇದ್ದಬದ್ದದ್ದನ್ನೆಲ್ಲಾ ದರೋಡೆ ಮಾಡಿ ಕಳುಹಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!