By: Oneindia Kannada Video Team
Published : January 27, 2017, 11:25

ಗೂಗಲ್ ಪದದ ಅರ್ಥವೇನು? ಹುಟ್ಟಿದ್ದು ಹೇಗೆ?

Subscribe to Oneindia Kannada

ಗೂಗಲ್ ಹೆಸರು ಕೇಳದವರು ಯಾರಿದ್ದಾರೆ? ನೆಟ್ಟನ್ನು ಜಾಲಾಡುವ ಪ್ರತಿಯೊಬ್ಬರಿಗೂ ಈ ಹೆಸರು ತಮ್ಮ ಹೆಸರಿನಷ್ಟೇ ಚಿರಪರಿಚಿತ. ಆದರೆ, ಗೂಗಲ್ ಪದ ಹುಟ್ಟಿದ್ದು ಹೇಗೆ? ಇದರ ಅರ್ಥವೇನು? ಎಂಬುದರ ಬಗ್ಗೆ ಇಲ್ಲಿ ಸ್ವಾರಸ್ಯಕರವಾದ ವಿವರಣೆಯಿದೆ. ಗೋಗೋಲ್ ಅಂದರೆ ಒಂದರ ಮುಂದೆ ನೂರು ಸೊನ್ನೆ, ಗೋಗೋಲ್ ಅನ್ನೋದು ವಿಶ್ವದಲ್ಲಿ ಇರುವ ಎಲ್ಲಾ ಕಣಗಳ ಸಂಖ್ಯೆಗಳಿಗಿಂತ ಹೆಚ್ಚು. ಈ ಗೋಗೋಲ್ ಎಂಬ ಪದದಿಂದ ಗೂಗಲ್ ಎನ್ನುವ ಪದ ಬಂದಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!