By: Oneindia Kannada Video Team
Published : March 31, 2017, 05:53

ಎಲ್ಲ ನಗದು ವ್ಯವಹಾರಗಳು ಏಪ್ರಿಲ್ 1ರಂದು ಬಂದ್ ಆಗಲಿದೆ ಎಂದು ಹೇಳಿಕೆ ನೀಡಿದ ಆರ್ ಬಿ ಐ

Subscribe to Oneindia Kannada

ಏಪ್ರಿಲ್ 1ರಂದು ಎಲ್ಲಾ ನಗದು ವ್ಯವಹಾರ ಬಂದ್ ಆಗುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಆದರೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವ್ಯವಹಾರಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಏಪ್ರಿಲ್ 1 ಖಾತೆಗಳ ವ್ಯವಹಾರಕ್ಕೆ ಕೊನೆಯ ದಿನವಾಗಿದ್ದು ಬ್ಯಾಂಕ್ ಗಳು ಬಾಗಿಲೆಳೆದುಕೊಳ್ಳಲಿವೆ.


Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!