By: Oneindia Kannada Video Team
Published : May 26, 2017, 06:08

ಹೊಸ ವಿನ್ಯಾಸದೊಂದಿಗೆ 1 ರೂ ನೋಟು ಮತ್ತೆ ಮುದ್ರಣ, ಆರ್ ಬಿ ಐ ಘೋಷಣೆ

Subscribe to Oneindia Kannada

ಭಾರತೀಯ ರಿಸರ್ವ್‌ ಬ್ಯಾಂಕ್‌ ಶೀಘ್ರದಲ್ಲೇ ಒಂದು ರೂಪಾಯಿ ನೋಟುಗಳನ್ನು ಚಲಾವಣೆಗೆ ತರಲಿದೆ. 1,2 ಹಾಗೂ 5 ನಾಣ್ಯಗಳು ಚಲಾವಣೆ ಹೆಚ್ಚಾದ ನಂತರ ಈ ಮೌಲ್ಯದ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು. ಈಗ ಒಂದು ರೂಪಾಯಿ ನೋಟುಗಳ ಮುದ್ರಣವನ್ನು ಮತ್ತೆ ಆರಂಭಿಸಲು ಆದೇಶ ಹೊರಡಿಸಲಾಗಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!