• search
  • Live TV
By : Oneindia Video Kannada Team
Published : January 09, 2019, 05:24
Duration : 01:47

IND VS AUS : ರಿಷಬ್ ಪಂತ್ ಅದ್ಭುತ ಪ್ರತಿಭೆ..! ಆದ್ರೆ ಅದರಲ್ಲಿ ಮಾತ್ರ ಸ್ವಲ್ಪ ವೀಕ್…!

ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್ ರಿಷಬ್​ ಪಂತ್, ಈಗ ಕ್ರಿಕೆಟ್​ ದುನಿಯಾದ ಹಾಟ್ ಟಾಪಿಕ್. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರಿಷಬ್ ಬ್ಯಾಟಿಂಗ್, ಫೀಲ್ಡಿಂಗ್ ಜೊತೆಗೆ ಸ್ಲೆಡ್ಜಿಂಗ್​ ಮೂಲಕವು ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ರು. ಪಂತ್​ ಆಟಕ್ಕೆ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!