By: Oneindia Kannada Video Team
Published : October 06, 2017, 11:08

ರವಿ ಚನ್ನಣ್ಣನವರ್, ಕರ್ನಾಟಕ ಸಿಂಗಂ ವಿಶೇಷ ಸಂದರ್ಶನ

Subscribe to Oneindia Kannada

ರವಿ ಚನ್ನಣ್ಣನವರ್ ಕರ್ನಾಟಕದ ಒಬ್ಬ ದಕ್ಷ ಭಾರತೀಯ ನಾಗರಿಕ ಸೇವಕ. ಇವರು 2008 ರ ತಂಡದಲ್ಲಿ ತರಭೇತು ಪಡೆದ ಕರ್ನಾಟಕ ಪೊಲೀಸ್ ಅಧಿಕಾರಿ. ಗದಗ್ ಜಿಲ್ಲೆಯವರಾದ ರವಿ ಡಿ.ಸಿ ಅವರು ನಿಲಗುಂದ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪ್ರಾರಂಭಿಸಿದರು.ಇವರು ಮೊದಲು ಧಾರವಾಡ ಮತ್ತು ಹಾಸನ ಜಿಲ್ಲೆಗಳಲ್ಲಿ ಎಸ್ಪಿ ಆಗಿ ಸೇವೆ ಸಲ್ಲಿಸಿದ್ದರು. ರವಿ ಚನ್ನಣ್ಣವರ್ ಹೊಸದಾಗಿ ಮೈಸೂರಿಗೆ ಎಸ್ ಪಿಯಾಗಿ ಸೇವೆ ಸಲ್ಲಿಸುತ್ತಿದ್ದು ಕರ್ನಾಟಕ ಸಿಂಗಂ ಎಂದೇ ಹೆಸರುವಾಸಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!