By : Oneindia Kannada Video Team
Published : February 03, 2018, 02:51

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದತ್ತಾ ಚಿತ್ರಗಳು

ಇವತ್ತಿನ ಕೆಸರೆರಚಾಟಗಳ ಮಧ್ಯೆಯೂ ಸರಳ, ಸಜ್ಜನಿಕೆಯ, ಅಪರೂಪದ ರಾಜಕಾರಿಣಿ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತಾ (ವೈ.ಎಸ್.ವಿ.ದತ್ತಾ). ಅವರ ಸರಳತೆಯ ಬಗ್ಗೆ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಾತುಗಳು ಸುದ್ದಿಯಾಗುತ್ತಿರುತ್ತವೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!