By: Oneindia Kannada Video Team
Published : June 21, 2017, 12:56

ಸೇಲ್ ಸೇಲ್! 10, 20, 50 ಪೈಸೆ ನಾಣ್ಯಗಳಿಗೆ ಸೀರೆಗಳು ಲಭ್ಯ

Subscribe to Oneindia Kannada

ಬನ್ನಿ..ಬನ್ನಿ.. ಹತ್ ಪೈಸೆಗೊಂದು, ಇಪ್ಪತ್ ಪೈಸೆಗೊಂದ್..ಐವತ್ ಪೈಸೆಗೊಂದ್ ಸೀರೆ..ಸೀರೆ.. ಅರೇ ಇದೇನಪ್ಪಾ..! ಇಷ್ಟು ಕಡಿಮೆ ಬೆಲೆಗೆ ಸೀರೆ ಕೊಡ್ತವ್ರೆ ಅಂತೀರಾ...? ಸುಳ್ಳಲ್ಲ ನಿಜ ಕಣ್ರಿ..ಬೀದರ್ ನ ಮಳಿಗೆಯೊಂದು ಗ್ರಾಹಕರಿಗಾಗಿ ಈ ವಿಶೇಷವಾದ ಸೀರೆ ಆಫರ್ ಗಳನ್ನು ನೀಡುತ್ತಿದೆ. 'ಸೃಷ್ಟಿ ದೃಷ್ಟಿ' ಸೀರೆ ಮಾರಾಟ ಮಳಿಗೆ ತನ್ನ ಗ್ರಾಹಕರಿಗೆ ರಂಜಾನ್ ಹಬ್ಬದ ಪ್ರಯುಕ್ತ ಕೇವಲ 10 ಪೈಸೆ, 20 ಪೈಸೆ ಹಾಗೂ 50 ಪೈಸೆಗಳಿಗೆ ಸೀರೆ ಮಾರಾಟ ಮಾಡುತ್ತಿದೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!