By: Oneindia Kannada Video Team
Published : February 07, 2018, 12:45

ರಮ್ಯಾರ ನಕಲಿ ಅಕೌಂಟ್ ಬಗೆಗಿನ ಪಾಠಕ್ಕೆ ಟ್ವಿಟ್ಟರ್ ನಲ್ಲಿ ಛೀಮಾರಿ

Subscribe to Oneindia Kannada

'ನಕಲಿ ಖಾತೆ ಹೊಂದುವುದು ತಪ್ಪಲ್ಲವೇ?' ಬೇನಾಮಿ ವ್ಯಕ್ತಿಯೊಬ್ಬ ಕೇಳಿದ ಪ್ರಶ್ನೆಗೆ, 'ಅದರಲ್ಲೇನಿದೆ ತಪ್ಪು? ಇನ್ಫ್ಯಾಕ್ಟ್ ನಂದೂ ಒಂದು ನಕಲಿ ಖಾತೆ ಇದೆ' ಎಂದು ರಾಜಾರೋಷವಾಗಿ ಹೇಳಿದ್ದು ಬೇರೆ ಯಾರೂ ಅಲ್ಲ ರಮ್ಯ! ಹೌದು, ರಮ್ಯ ಅಲಿಯಾಸ್ ದಿವ್ಯಸ್ಪಂದನ. ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಅವರು ಕೆಲವು ಕಾರ್ಯಕರ್ತರಿಗೆ, ಅನುಯಾಯಿಗಳಿಗೆ ನಕಲಿ ಖಾತೆ ತಯಾರಿಸುವ ಕುರಿತು ಪಾಠ ಮಾಡುತ್ತಿರುವ ವಿಡಿಯೋವೊಂದು ಇದೀಗ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದ್ದು ಸಾಕಷ್ಟು ವಿವಾದ ಸೃಷ್ಟಿಸಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!