By : Oneindia Kannada Video Team
Published : August 05, 2017, 03:11

ಮೋದಿ ಮತ್ತು ಅಮಿತ್ ಶಾಹ್ ಬಗ್ಗೆ ಟ್ವಿಟ್ಟರ್ ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ರಮ್ಯಾ

ಚಿತ್ರನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ಅವರು ತಮ್ಮದೊಂದು ಟ್ವೀಟ್ ನಲ್ಲಿ 'ಕೊಲೆಗಡುಕ' ಎಂದ ಪದ ಉಪಯೋಗಿಸಿದ್ದು, ಇದು ಮೋದಿ ಅಥವಾ ಅಮಿತ್ ಶಾ ಅವರಿಗೇ ನೀಡಿದ ನೇರ ಟಾಂಗ್ ಎಂದು ಹೇಳಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!