By : Oneindia Kannada Video Team
Published : March 20, 2018, 12:36

ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನ ತಾಯಿ ರಂಜಿತಾ ಚುನಾವಣಾ ಅಖಾಡಕ್ಕೆ

ಚುನಾವಣೆ ಹತ್ತಿರವಾಗುತ್ತಲೂ ಮಂಡ್ಯ ರಾಜಕೀಯ ಕ್ಷಿಪ್ರಗತಿಯಲ್ಲಿ ಗರಿಗೆದರುತ್ತಿದೆ. ಟಿಕೆಟ್‌ಗಾಗಿ ಅರ್ಜಿಯೇ ಹಾಕದ ಮಂಡ್ಯದ ಗಂಡು ಅಂಬರೀಶ್‌ ನಡೆ ಕುತೂಹಲ ಮೂಡಿಸಿರುವ ಬೆನ್ನಲ್ಲೇ ಈಗ ಮಂಡ್ಯದ ರಾಜಕೀಯ ಮೊಗಸಾಲೆಯಿಂದ ಹೊಸ ಸುದ್ದಿಯೊಂದು ಬಂದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!