By: Oneindia Kannada Video Team
Published : April 05, 2017, 05:02

ರಾಮದೇವರ ಬೆಟ್ಟ ವಿಶೇಷವೇನು? ಇಲ್ಲಿನ ಯೋಜನೆ ಬಗ್ಗೆ ಪ್ರವಾಸೋದ್ಯಮ ಅಧಿಕಾರಿಗಳು ಏನು ಹೇಳುತ್ತಾರೆ?

Subscribe to Oneindia Kannada

ರಾಮದೇವರ ಬೆಟ್ಟ ರಾಮನಗರದ ಜಿಲ್ಲೆಯಲ್ಲಿ ಇರುವ ಏಳು ಪ್ರಮುಖ ಬೆಟ್ಟಗಳಲ್ಲೊಂದು. ಸುಮಾರು 10 ಕಿ.ಮೀ. ತ್ರಿಜ್ಯ (ರೇಡಿಯಸ್) ನಲ್ಲಿ ಈ ಬೆಟ್ಟಗಳು ಕಾಣ ಸಿಗುತ್ತವೆ. ಇವುಗಳಲ್ಲಿನ ಪ್ರಮುಖ ಬೆಟ್ಟವೇ ರಾಮದೇವರ ಬೆಟ್ಟ. 2012ರಲ್ಲಿಯೇ ಕರ್ನಾಟಕ ಸರ್ಕಾರ ಇದನ್ನು ಹದ್ದುಗಳ ಸಂರಕ್ಷಣಾ ಪ್ರದೇಶವೆಂದು ಘೋಷಿಸಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!