By: Oneindia Kannada Video Team
Published : June 23, 2017, 05:42

ರಾಮನಾಥ್ ಕೊವಿಂದ್, ಮುಂದಿನ ಭಾರತದ ರಾಷ್ಟ್ರಪತಿಯಾಗುವ ಸಾಧ್ಯತೆ

Subscribe to Oneindia Kannada

ಎನ್ಡಿಎ ಬತ್ತಳಿಕೆಯಲ್ಲಿ ಎಲೆಕ್ಟೋರಲ್ ಕಾಲೇಜಿನ ಶೇಕಡಾ 63.1 ಮತಗಳಿದ್ದು ಮುಂದಿನ ರಾಷ್ಟ್ರಪತಿ ಯಾರು ಎಂಬುದು ಈಗಲೇ ನಿಕ್ಕಿಯಾಗಿದೆ. ಬುಧವಾರ ವಿಪಕ್ಷಗಳು ಮೀರಾ ಕುಮಾರ್ ರನ್ನು ತಮ್ಮ ಅಭ್ಯರ್ಥಿ ಎಂದು ಘೋಷಣೆ ಮಾಡಿವೆ. ಆದರೆ ಅವರು ಗೆಲ್ಲುವ ಸಾಧ್ಯತೆಗಳು ಮಾತ್ರ ಇಲ್ಲವೇ ಇಲ್ಲ.


Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!