By: Oneindia Kannada Video Team
Published : August 07, 2017, 08:32

ರಕ್ಷಾಬಂಧನ ಹಬ್ಬದ ಮಹತ್ವ ಏನು? ಈ ವೀಡಿಯೋ ನೋಡಿ

Subscribe to Oneindia Kannada

ಭಾರತೀಯರು ಹೆಚ್ಚು ಖುಷಿಯಿಂದ ಆಚರಿಸುವಂತಹ ಹಬ್ಬವೆಂದರೆ ಅದು ರಕ್ಷಾಬಂಧನ. ಇದು
ಅಣ್ಣ ಮತ್ತು ತಂಗಿಯ ಪ್ರೀತಿಯನ್ನು ತೋರಿಸುತ್ತದೆ. ಭಾರತದಂತೆ ನೇಪಾಳದಲ್ಲೂ ಈ ಹಬ್ಬ
ಆಚರಿಸಲಾಗುವುದು. ಶ್ರಾವಣ ತಿಂಗಳ ಹುಣ್ಣೆಮೆಯಂದು ರಕ್ಷಾಬಂಧನವನ್ನು ಆಚರಿಸಲಾಗುವುದು.
ರಕ್ಷಾ ಬಂಧನವನ್ನು ಪ್ರತಿಯೊಬ್ಬರು ಆಚರಿಸುತ್ತಾರೆ. ಆದರೆ ಅದರ ಅರ್ಥವೇನು ಮತ್ತು
ಮಹತ್ವವೇನು ಎಂದು ತಿಳಿಯಲು ಈ ವೀಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!