By: Oneindia Kannada Video Team
Published : May 24, 2017, 12:24

ರಾಜೀವ್ ಗಾಂಧಿ ನಿಧನರಾಗಿದ್ದು ಮೇ 21, 1991ರಲ್ಲಿ | ಇಲ್ಲಿವೆ ಕೆಲವು ಆಘಾತಕಾರಿ ಸತ್ಯಗಳು

Subscribe to Oneindia Kannada

ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯಾಗಿ ಸರಿಯಾಗಿ 26 ವರ್ಷಗಳ ನಂತರ ಅವರಿಗೆ ನೀಡಲಾಗಿದ್ದ ಸುರಕ್ಷತೆ ಕುರಿತಂತೆ ಹಲವಾರು ಪ್ರಶ್ನೆಗಳು ಧುತ್ತನೆ ಎದುರಾಗಿವೆ. ಕೆಲವೊಂದು ಸಂಗತಿಗಳು, ಅಂದು ನಡೆದ ವಿದ್ಯಮಾನಗಳು ನಿಜಕ್ಕೂ ಬೆಚ್ಚಿಬೀಳಿಸುವಂತಿವೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!