By: Oneindia Kannada Video Team
Published : May 22, 2017, 06:03

ರಜನಿಕಾಂತ್ ಕೊನೆಗೂ ಬಿಜೆಪಿ ಸೇರಿಬಿಟ್ರಾ? ಇದು ಗಾಸಿಪ್ ಹೌದಾ?

Subscribe to Oneindia Kannada

"ಹೌದು ನಾನು ರಾಜಕೀಯಕ್ಕೆ ಧುಮುಕುತ್ತೇನೆ" ಎಂದು ತಮಿಳಿಗರ ಆರಾಧ್ಯ ದೈವವಾಗಿರುವ 'ತಲೈವಾ' ರಜನಿಕಾಂತ್ ಅವರು ಘೋಷಿಸಿದ್ದೇ ಆದಲ್ಲಿ ತಮಿಳುನಾಡು ರಾಜಕೀಯದಲ್ಲಿ ಮಾತ್ರವಲ್ಲ, ಇಡೀ ದೇಶದ ರಾಜಕೀಯದಲ್ಲಿ ಬಿರುಗಾಳಿಯೆದ್ದು ಅಲ್ಲೋಕಲ್ಲೋಲವಾಗುವುದು ಸತ್ಯ. ಇದೀಗ ರಜನಿ ಬಿಜೆಪಿ ಸೇರಿಬಿಟ್ರೆ ಅನ್ನೋ ಒಂದು ಸುದ್ದಿ ಕೂಡ ಕೂಡ ಕೇಳಿ ಬಂದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!