By : Oneindia Kannada Video Team
Published : April 03, 2018, 02:21

ರಿಪಬ್ಲಿಕ್ ಟಿವಿಯ ಪೇರೆಂಟ್ ಕಂಪನಿ ಏಷ್ಯಾನೆಟ್ ನ್ಯೂಸ್ ನಿಂದ ಹೊರ ಬಂದ ರಾಜೀವ್ ಚಂದ್ರಶೇಖರ್

ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ರಾಜೀವ್ ಚಂದ್ರಶೇಖರ್ ಎಆರ್ ಜಿ ಔಟ್ಲಿಯರ್ ಏಷ್ಯಾನೆಟ್ ನ್ಯೂಸ್ ಪ್ರೈ ಲಿಮಿಟೆಡ್ ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕಂಪೆನಿಯು ಅರ್ನಬ್ ಗೋಸ್ವಾಮಿ ಮುಂದಾಳತ್ವದ ರಿಪಬ್ಲಿಕ್ ಟಿ.ವಿ.ಯ ಮಾಲೀಕತ್ವ ಹೊಂದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!