By : Oneindia Kannada Video Team
Published : March 19, 2018, 09:22

'ಮೋದಿ ಮುಕ್ತ ಭಾರತ'ಕ್ಕೆ ಕರೆನೀಡಿದ ರಾಜ್ ಠಾಕ್ರೆ

"ಇಂದು ನಾವು ಮೂರನೆಯ ಬಾರಿ ಸ್ವಾತಂತ್ರ್ಯಕ್ಕೆ ಹೋರಾಡಬೇಕಿದೆ. ಮೋದಿ ಮುಕ್ತ ಭಾರತವನ್ನು ವಾಸ್ತವದಲ್ಲಿ ತರಲು ಎಲ್ಲ ಪಕ್ಷಗಳೂ ಒಂದಾಗಬೇಕಿದೆ" ಎಂದು ಮಹಾರಾಷ್ಟ್ರ ನವನಿರ್ಮಾಣ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!