By : Oneindia Kannada Video Team
Published : July 10, 2017, 12:32
01:25
ರೈಲ್ವೆಗೆ ಬರಲಿದೆ ಸ್ವಯಂ ಚಾಲಿತ ಗೇಟ್
ಬಾರ್ ಕೋಡ್ ಸ್ಕ್ಯಾನರ್ಗಳನ್ನು ಒಳಗೊಂಡ ಸ್ವಯಂಚಾಲಿತ ಏಕಮುಖ ಪ್ರವೇಶದ್ವಾರಗಳನ್ನು ರೈಲು ನಿಲ್ದಾಣಗಳಲ್ಲಿ ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಸದ್ಯ ದೆಹಲಿ ಹಾಗೂ ಕೋಲ್ಕತ್ತಾ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಈ ಬಗೆಯ ಪ್ರವೇಶದ್ವಾರಗಳಿವೆ, ಈ ವಿಡಿಯೋ ನೋಡಿ