By : Oneindia Kannada Video Team
Published : February 15, 2018, 06:19

ರೈಲ್ವೆ ಇಲಾಖೆಯಲ್ಲಿ 89,000 ಹುದ್ದೆಗಳು ನಿಮಗಾಗಿ ಕಾಯುತ್ತಿವೆ

ಹೈಸ್ಕೂಲ್ ಪಾಸಾದವರಿಂದ ಹಿಡಿದು ಇಂಜಿನಿಯರಿಂಗ್ ಪದವಿ ಪಡೆದವರವರೆಗೆ 1 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಭಾರತೀಯ ರೈಲ್ವೆ ಇಲಾಖೆಯಲ್ಲಿ ಭರ್ತಿಯಾಗಬೇಕಿವೆ. ಹುದ್ದೆಗಳು ನಿಮಗಾಗಿ ಕಾದಿವೆ, ನಮ್ಮ ಯಾನದೊಂದಿಗೆ ನಿಮ್ಮ ಜೀವನವೂ ಆರಂಭಗೊಳ್ಳಲಿ. ಹೀಗೆಂದು ಸಂದೇಶವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲು ಸಚಿವ ಪಿಯೂಶ್ ಗೋಯಲ್ ಅವರು ಭಾರತದ ಜನತೆಗೆ ಟ್ವಿಟ್ಟರ್ ಮೂಲಕ ನೀಡಿದ್ದಾರೆ. ಫೆಬ್ರವರಿ 10ರಂದು ಈ ಹುದ್ದೆಗಳ ನೇಮಕಾತಿಗಾಗಿ ನೋಟಿಫಿಕೇಶನ್ ಹೊರಡಿಸಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!