By: Oneindia Kannada Video Team
Published : July 21, 2017, 05:42

ರೈಲ್ವೆ ಆಹಾರ ಜೀವಕ್ಕೆ ಮಾರಕ | ತಿನ್ನುವ ಮುನ್ನ ಯೋಚಿಸಿ

Subscribe to Oneindia Kannada

ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಸರ್ವೀಸ್ ಸಂಸ್ಥೆ ರೈಲುಗಳಲ್ಲಿ ಪೂರೈಸುವ ಆಹಾರ ಸೇವನೆಗೆ ಯೋಗ್ಯವಲ್ಲ. ಇಲ್ಲಿ ಕಲಬೆರಕೆ ಮಾಡಿದ ಆಹಾರ, ಪುನರ್ ಬಳಸಿದ ತಿಂಡಿ,ಅವಧಿ ಮೀರಿದ ತಿನಿಸುಗಳು ಮಾರಾಟವಾಗುತ್ತಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿಯಲ್ಲಿ ವಿವರಿಸಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!