By: Oneindia Kannada Video Team
Published : January 12, 2017, 01:04

ಮೋದಿಗೆ ಪದ್ಮಾಸನ ಹಾಕಲು ಬರಲ್ವಂತೆ, ರಾಹುಲ್ ಲೇವಡಿ!

Subscribe to Oneindia Kannada

ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿಯವರ ಒಂದೊಂದು ಮಾತುಗಳೂ ಅಪಹಾಸ್ಯಕ್ಕೆ ಕಾರಣವಾಗುತ್ತಿವೆ. ಕೆಲ ದಿನಗಳ ಹಿಂದೆ ತಾವು ಸಂಸತ್ತಿನಲ್ಲಿ ಮಾತಾಡಿದರೆ ಭೂಕಂಪವಾಗುತ್ತದೆ ಎಂದಿದ್ದರು. ಬುಧವಾರ, ಜನವರಿ 11ರಂದು ಮೋದಿ ಮಾತನ್ನು ಬಚ್ಚನ್ ಶೈಲಿಯಲ್ಲಿ ಮಾತಾಡಿದ್ದರು. ಈಗ, ಮೋದಿಯವರಿಗೆ ಪದ್ಮಾಸನ ಕೂಡ ಹಾಕಲು ಬರುವುದಿಲ್ಲ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಸಾಕಷ್ಟು ಜೋಕುಗಳು ಹರಿದಾಡುತ್ತಿವೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!