By : Oneindia Kannada Video Team
Published : August 29, 2017, 06:45

ರಾಹುಲ್ ಗಾಂಧಿ ಮದುವೆಯಾಗ್ತಾರೆ ಅಂದ್ರೆ ದಲಿತ ಹೆಣ್ಣು ಕೊಡಲು ಸಿದ್ದ ಎಂದ ಕಾರಜೋಳ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‍ಗಾಂಧಿಗೆ ಕರ್ನಾಟಕದಿಂದ ದಲಿತ ಹೆಣ್ಣುಮಗಳನ್ನು ಕೊಡಲು ಸಿದ್ಧರಿದ್ದೇವೆ. ವಿವಾಹವಾಗುವಂತೆ ರಾಜ್ಯ ನಾಯಕರು ಯುವರಾಜನ ಮನವೊ ಲಿಸುತ್ತಾರೆಯೇ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ..

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!