By: Oneindia Kannada Video Team
Published : June 12, 2017, 06:00

ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದು ಡಾ.ರಾಜ್ ಮನೆಗೆ ಭೇಟಿ ಸಾಧ್ಯತೆ

Subscribe to Oneindia Kannada

ಕರ್ನಾಟಕ ಬಂದ್ ಗಲಾಟೆಗಳು ನಡೆಯುತ್ತಿರುವ ಈ ದಿನವೇ (ಜೂನ್ 12) ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಿದ್ದು, ಸಂಜೆ ಹೊತ್ತಿಗೆ ನಗರದಲ್ಲಿರುವ ಡಾ. ರಾಜ್ ಕುಮಾರ್ ನಿವಾಸಕ್ಕೆ ತೆರಳಲಿದ್ದಾರೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!