By : Oneindia Kannada Video Team
Published : December 27, 2016, 11:59

ಮೋದಿ ವಿರುದ್ಧ ರಾಹುಲ್ ಅವರ ಆಧಾರವಿಲ್ಲದ ಆರೋಪ : ರವಿ ಶಂಕರ್ ಪ್ರಸಾದ್

ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಎಂತೆಂಥ ಭ್ರಷ್ಟಾಚಾರ ಮಾಡಿದೆ ಎಂಬುದನ್ನು ರಾಹುಲ್ ಗಾಂಧಿ ಅವರೇ ಜಗಜ್ಜಾಹೀರು ಮಾಡಿಕೊಂಡಿದ್ದಾರೆ. ರಾಹುಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಒಂದಾದಮೇಲೊಂದರಂತೆ ಚುನಾವಣೆ ಸೋತಿದೆ. ಒಂದು ಮುನ್ಸಿಪಾಲ್ಟಿ ಚುನಾವಣೆ ಗೆಲ್ಲಲೂ ಕಾಂಗ್ರೆಸ್ಸಿಗೆ ಅಸಾಧ್ಯ ಎಂದು ಜನರು ತಿಳಿದಿದ್ದಾರೆ. ಇನ್ನು ರಾಹುಲ್ ಅವರು ನರೇಂದ್ರ ಮೋದಿ ಮೇಲೆ ಮಾಡಿರುವ ಭ್ರಷ್ಟಾಚಾರದ ಆರೋಪಗಳು ಹುರುಳಿಲ್ಲದ್ದವು, ಆಧಾರರಹಿತ ಎಂದು ರವಿ ಶಂಕರ್ ಪ್ರಸಾದ್ ಪ್ರತಿದಾಳಿ ನಡೆಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!