By : Oneindia Kannada Video Team
Published : June 08, 2017, 05:46

ಮಂಡಸೌರ್ ನಲ್ಲಿ ರಾಹುಲ್ ಗಾಂಧಿ ಬಂಧನ

"ಮಧ್ಯಪ್ರದೇಶದಲ್ಲಿನ ಬಿಜೆಪಿ ಸರಕಾರ ರೈತರ ಸಾಲ ಮನ್ನಾ ಮಾಡುತ್ತಲೂ ಇಲ್ಲ, ಅವರಿಗೆ ಬೋನಸ್ಸನ್ನೂ ನೀಡುತ್ತಿಲ್ಲ, ನೀಡುತ್ತಿರುವ ಬರೀ ಗುಂಡು..." ಹೀಗೆಂದು ವ್ಯಂಗ್ಯವಾಡಿದವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ಮಂಡಸೌರ್ ನಲ್ಲಿ ಗೋಳಿಬಾರ್ ನಲ್ಲಿ ಹತ್ಯೆಗೀಡಾಗಿರುವ ರೈತರ ಕುಟುಂಬವನ್ನು ಭೇಟಿ ಮಾಡಲು ಅವರು ಗುರುವಾರ ಬಂದಿದ್ದಾರೆ. ಮಂಡಸೌರ್ ಪ್ರವೇಶಿಸುವುದಕ್ಕೆ ಪೊಲೀಸರು ಪರವಾನಗಿ ನೀಡದಿದ್ದರೂ ತಮ್ಮ ಬೆಂಬಲಿಗರೊಂದಿಗೆ ನುಗ್ಗಿದ ರಾಹುಲ್ ಅವರನ್ನು ನೀಮುಚ್ ಎಂಬಲ್ಲಿ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!