ಇಷ್ಟೊಂದು ಕ್ಯಾಚ್ ಡ್ರಾಪ್ ಮಾಡಿ RCB ವಿರುದ್ಧ ಲಕ್ನೋ ಹೇಗೆ ತಾನೇ ಗೆಲ್ಲೋಕೆ ಸಾಧ್ಯ ಅಲ್ವಾ?
Published : May 26, 2022, 05:20
ದಿನೇಶ್ ಕಾರ್ತಿಕ್ ಫೋರ್ ಹೊಡೆಯುವುದಕ್ಕೆ ಬ್ಯಾಟ್ ಬೀಸಿದಾಗ ಚೆಂಡು ಗಾಳಿಯಲ್ಲಿ ತೇಲುತ್ತಾ ರಾಹುಲ್ ಕೈಗೆ ಸಿಕ್ಕಿತ್ತು. ಆದರೆ ಕೈ ನೆಲಕ್ಕೆ ತಾಗುತ್ತಿದ್ದಂತೆ ಬಾಲ್ ಕೈಯಿಂದ ಜಾರಿತು. ಕ್ಯಾಚ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.