By: Oneindia Kannada Video Team
Published : March 18, 2017, 01:53

ರೇಸರ್ ಅಶ್ವಿನ್ ಸುಂದರ್ ದಂಪತಿ ದುರ್ಮರಣ

Subscribe to Oneindia Kannada

ದೇಶದ ರೇಸಿಂಗ್ ಇಂಡಸ್ಟ್ರಿ ಉದ್ದಗಲಕ್ಕೂ ಆಘಾತಕಾರಿ ಸುದ್ದಿಯನ್ನ
ಕಲಿಸಲಾಗುತ್ತಿದೆ. ಇಂಟರ್ನ್ಯಾಷನಲ್ ಫೇಮಸ್ ಕಾರ್ ರೇಸರ್ ಅಶ್ವಿನ್ ಸುಂದರ್ ತಮ್ಮ
ಬಿಎಂಡಬ್ಲ್ಯು ಕಾರ್ ಅನ್ನ ಚಲಾಯಿಸುತ್ತಿರುವಾಗ ನಿಯಂತ್ರಣ ಕಳೆದುಕೊಂಡು ಚೆನೈನ
ಪಟ್ಟಿನಾಂಪಕ್ಕಂ ಅನ್ನೋ ಸ್ಥಳದಲ್ಲಿ ದುಬಾರಿ ಬಿಎಂಡಬ್ಲ್ಯು ಕಾರು ಮರಕ್ಕೆ ಅಪ್ಪಳಿಸಿ
ಕಾರು ಪಲ್ಟಿಯಾಗಿ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡಿದೆ. ಅಶ್ವಿನ್ ಮತ್ತು ಅವರ
ಹೆಂಡತಿ ನಿವೇದಿತಾ ಕಾರ್ ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದಾರೆ. ಹೊರಗೆ ಬರಲಾರದೆ ಪಾಪ
ಕಾರಿನಲ್ಲೇ ಸಜೀವ ದಹನವಾಗಿರೋ ಘಟನೆ ಇಂದು ಮುಂಜಾನೆ ನಡೆದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!