IPL ನ ಈ ತಂಡ ಬೆನ್ ಸ್ಟೋಕ್ಸ್ ಖರೀದಿ ಮಾಡೋದು ಗ್ಯಾರಂಟಿ!! ಯಾಕೆ ಗೊತ್ತಾ?
Published : December 06, 2022, 04:20
ಬೆನ್ ಸ್ಟೋಕ್ಸ್ ಯಾವ ತಂಡದ ಪಾಲಾಗಲಿದ್ದಾರೆ ಎಂಬ ಭವಿಷ್ಯ ನುಡಿದಿದ್ದಾರೆ ಟೀಮ್ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್. ಅಶ್ವಿನ್ ಅವರ ಪ್ರಕಾರ ಸ್ಟೋಕ್ಸ್ ಖರೀದಿಗೆ ಬಹುತೇಕ ಫ್ರಾಂಚೈಸಿಗಳು ಮುಂದಾಗಲಿದೆ