• search
  • Live TV
By : Oneindia Video Kannada Team
Published : February 13, 2020, 02:00
Duration : 02:07

ಅಪಘಾತದ ಬಗ್ಗೆ ಸಚಿವ R ಅಶೋಕ್ ಹೇಳಿದ್ದೇನು?

ಬಳ್ಳಾರಿಯಲ್ಲಿ ಸೋಮವಾರ ನಡೆದಿದ್ದ ಅಪಘಾತದಲ್ಲಿ ಸ್ಥಳದಲ್ಲೇ ಪಾದಚಾರಿ ಸೇರಿದಂತೆ ಇಬ್ಬರು ಸಾವಿಗೀಡಾದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಪ್ರಭಾವಿ ನಾಯಕರೊಬ್ಬರ ಮಗ ಈ ಕಾರಿನಲ್ಲಿದ್ದರು ಎಂಬ ಕುರಿತು ಎರಡು ದಿನಗಳಿಂದ ಚರ್ಚೆಯೂ ನಡೆದಿತ್ತು. ಇದೀಗ ಕಂದಾಯ ಸಚಿವ ಆರ್ ಅಶೋಕ್ ಪುತ್ರ ಶರತ್ ಕಾರು ಬಳ್ಳಾರಿಯಲ್ಲಿ ಅಪಘಾತವಾಗಿರುವುದಾಗಿ ಮಾಹಿತಿ ತಿಳಿದುಬಂದಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!