By: Oneindia Kannada Video Team
Published : April 03, 2017, 06:42

ವಿಶ್ವದ ಅತಿಸುಂದರ ಮಹಿಳೆಯರ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾಗೆ ಎರಡನೇ ಸ್ಥಾನ

Subscribe to Oneindia Kannada

ಬಾಲಿವುಡ್ ಹಾಟ್ ಬ್ಯೂಟಿ ಪ್ರಿಯಾಂಕ ಚೋಪ್ರಾ ನಿಮಗೆಲ್ಲಾ ಗೊತ್ತಿರುವ ಹಾಗೆ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದ ನಟಿ. 'ಕ್ವಾಂಟಿಕೋ' ಟಿವಿ ಶೋ ನಲ್ಲಿ ಮಿಂಚುವುದರ ಮೂಲಕ ಹಾಲಿವುಡ್ ನಲ್ಲಿಯೂ ಹೆಚ್ಚು ಗಮನಸೆಳೆದಿದ್ದಾರೆ. ಈ ವಿಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!