By : Oneindia Kannada Video Team
Published : February 15, 2018, 02:30

ಗೋಲ್ಡನ್ ಸ್ಟಾರ್ ಮುಂದಿನ ಚಿತ್ರಕ್ಕೆ ಪ್ರಿಯಾ ನಾಯಕಿ

ಗೋಲ್ಡನ್ ಸ್ಟಾರ್ ಮುಂದಿನ ಚಿತ್ರಕ್ಕೆ ಪ್ರಿಯಾ ನಾಯಕಿ .'ಪ್ರಿಯಾ' ಎಂದ ತಕ್ಷಣ ಎಲ್ಲರೂ ಪ್ರಿಯಾ ಪ್ರಕಾಶ್ ವಾರಿಯರ್ ಎಂದುಕೊಳ್ಳುತ್ತಾರೆ. ಆ ಮಟ್ಟಿಗೆ ಪ್ರಿಯಾ ಈಗ ಫೇಮಸ್ ಆಗಿದ್ದಾರೆ. ಆದರೆ ನಾವು ಹೇಳುತ್ತಿರುವ ಸುದ್ದಿ ಪ್ರಿಯಾ ಪ್ರಕಾಶ್ ವಾರಿಯರ್ ಅಲ್ಲ. ನಟಿ ಪ್ರಿಯಾ ಆನಂದ್ ಬಗ್ಗೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!