By: Oneindia Kannada Video Team
Published : February 09, 2018, 09:54

ಯಶವಂತರಾವ್ ಜಾಧವ್, ಬಿಜೆಪಿ ಜಿಲ್ಲಾಧ್ಯಕ್ಷರ ಪತ್ರಿಕಾ ಗೋಷ್ಠಿ

Subscribe to Oneindia Kannada

ಒಟ್ಟಾರೆಯಾಗಿ ನಗರಾಭಿವೃದ್ಧಿ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ.ಯಾರೋ ಒಬ್ಬರು ಕೆರೆ ಅಭಿವೃದ್ಧಿ ಮಾಡಿದರೂ, ಊರು ಅಭಿವೃದ್ಧಿ ಮಾಡಿದರೂ ಅಂತ ಅವರ ಹೆಸರು ನಾಮಕರಣ ಮಾಡಿದರೆ,ಐದು ವರ್ಷಕ್ಕೊಮ್ಮೆ ಒಬ್ಬೊಬ್ಬರ ಹೆಸರಿಡಬೇಕಾಗತ್ತೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಈಗ ಇರುವ ಹೆಸರುಗಳನ್ನೇ ಮುಂದುವರಿಸಬೇಕು ಅನ್ನೋದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ - ಯಶವಂತರಾವ್ ಜಾಧವ್

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!