By: Oneindia Kannada Video Team
Published : February 07, 2017, 11:58

ಪ್ರೀಮಿಯರ್ ಲೀಗ್ ನಿಂದ ಹೊರಗುಳಿಯಲಿರುವ ಲೀಸೆಸ್ಟರ್ ಸಿಟಿ

Subscribe to Oneindia Kannada


ಲೀಸೆಸ್ಟರ್ ಸಿಟಿ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ನಡುವೆ ನಡೆದ ಪಂದ್ಯದಲ್ಲಿ , ೦-೩ ಅಂತರದಲ್ಲಿ ಸೋಲನುಭವಿಸಿದ ಲೀಸೆಸ್ಟರ್ ಸಿಟಿ, ಈ ಮೂಲಕ ಪ್ರೀಮಿಯರ್ ಲೀಗ್ ನಿಂದ ಲೀಸೆಸ್ಟರ್ ಸಿಟಿ ಹೊರಗುಳಿಯಲಿದೆ , ಈ ಹಿಂದೆ ನಡಿದಿದ್ದ ೨೦೧೬ ರ ಚಾಂಪಿಯನ್ಸ್ ಆಗಿದ್ದ ಲೀಸೆಸ್ಟರ್ ಸಿಟಿ ಈ ಬಾರಿ ಸೋಲನುಭವಿಸಿರುವುದು ವಿಷಾದನೀಯ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!