By : Oneindia Kannada Video Team
Published : March 20, 2018, 04:03

ಪ್ರಕಾಶ್ ರಾಜ್ ( ರೈ ) ಕಾಂಗ್ರೆಸ್ ಸೇರಿದ್ರಾ? ಇದು ನಿಜಾನಾ?

ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಂಡು ಒಂದಿಲ್ಲೊಂದು ವಿವಾದಗಳನ್ನ ಸೃಷ್ಟಿ ಮಾಡೋ ನಟ ಪ್ರಕಾಶ್ ರೈ ಅಲಿಯಾಸ್ ಪ್ರಕಾಶ್ ರಾಜ್ ಕಾಂಗ್ರೆಸ್ ಪಕ್ಷ ಸೇರಿದ್ದಾರಾ? ಈ ಸುದ್ದಿ ನಿಜಾನಾ? ತಿಳಿಯಲು ಈ ವಿಡಿಯೋ ನೋಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!