By: Oneindia Kannada Video Team
Published : September 07, 2017, 12:32

ಅಡುಗೆ ಮನೆಯ ಪಕ್ಕ ದೇವರ ಕೋಣೆ ಇದೆಯೇ? ಇದು ಒಳ್ಳೇದಲ್ಲ | ಈ ವೀಡಿಯೋ ನೋಡಿ

Subscribe to Oneindia Kannada

ವಾಸ್ತುಶಾಸ್ತ್ರದ ಪ್ರಕಾರ ಮನೆಯ ನಿರ್ದಿಷ್ಟ ಭಾಗದಲ್ಲಿ ದೇವರ ಮಂದಿರವಿರಬೇಕೆಂಬ ನಿಯಮವಿದೆ. ಆದರೆ ಕೆಲವರು ಜಾಗದ ಅಭಾವದಿಂದಾಗಿ ಅಡುಗೆ ಮನೆಯಲ್ಲಿ ಮಂದಿರವನ್ನು ಇಟ್ಟುಕೊಳ್ಳುತ್ತಾರೆ. ಮನೆಯ ಸ್ಥಿತಿ ಹಾಗೂ ಮನೆಯಲ್ಲಿರುವವರ ದೇಹದ ಸ್ಥಿತಿಯಲ್ಲಿ ಅಡುಗೆ ಕೋಣೆಯು ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಅಡುಗೆ ಮನೆಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳುವುದು ಅತೀ ಅಗತ್ಯ. ಕೆಲವರು ತಿಂದ ಪಾತ್ರೆಗಳನ್ನು ಹಾಗೆ ಮರುದಿನ ತೊಳೆಯಲು ಇಟ್ಟುಬಿಡುತ್ತಾರೆ. ಈ ವೀಡಿಯೋದಲ್ಲಿ ಹೇಳಿರುವಂತಹ ಕೆಲವೊಂದು ಕ್ರಮಗಳನ್ನು ಪಾಲಿಸಿಕೊಂಡು ಹೋದರೆ ವಾಸ್ತು ಪ್ರಕಾರ ನಿಮ್ಮ ಮನೆಯ ಎಲ್ಲಾ ದೋಷಗಳು ನಿವಾರಣೆಯಾಗಿ ಸುಖ, ಶಾಂತಿ, ಸಮೃದ್ಧಿ ನಿಮ್ಮದಾಗುವುದು. ಅಡುಗೆ ಮನೆಯ ಆಳ್ವಿಕೆ ನಡೆಸುವುದು ಶುಕ್ರ ಮತ್ತು ಅಧಿಕಾರದ ಅಂಶ ಅಗ್ನಿ. ಇವೆರಡನ್ನು ಸಂತುಷ್ಟಗೊಳಿಸಬೇಕು... ಈ ವೀಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!