ಫೀಲ್ಡ್ ಗೆ ನುಗ್ಗಿದ ಅಭಿಮಾನಿಯನ್ನು ಕುರಿಮರಿಯಂತೆ ಹೊತ್ತೊಯ್ದ ಪೊಲೀಸರು:ಕೊಹ್ಲಿ ಮಾಡಿದ್ದೇನು?
Published : May 27, 2022, 12:00
RCB ಮತ್ತು LSG ನಡುವಿನ ಪಂದ್ಯದಲ್ಲಿ RCB ಫೀಲ್ಡಿಂಗ್ ಮಾಡುತ್ತಿದ್ದಾಗ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗುತ್ತಾನೆ. ತಕ್ಷಣವೇ ಪೊಲೀಸರು ಆತನನ್ನು ಎತ್ಕೊಂಡು ಹೋಗ್ತಾರೆ ಇದನ್ನು ನೋಡಿದ ವಿರಾಟ್ ರಿಯಾಕ್ಷನ್ ಫುಲ್ ವೈರಲ್ ಆಗಿದೆ.