By: Oneindia Kannada Video Team
Published : July 10, 2017, 04:24

ಬೆಳಗಿನ ಉಪಹಾರಕ್ಕೆ ಅವಲಕ್ಕಿ ಉತ್ತಮ | ಈ ವೀಡಿಯೋ ನೋಡಿ

Subscribe to Oneindia Kannada

ಬೆಳಗ್ಗೆ ತಿನ್ನುವ ಉಪಹಾರ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕಿಂತ ಹೆಚ್ಚು ಪೋಷಕಾಂಶಗಳಿಂದ ಕೂಡಿರಬೇಕಾಗುತ್ತದೆ. ಬೆಳಗ್ಗೆ ತಿನ್ನುವ ಆಹಾರವೇ ದಿನವಿಡೀ ನಮ್ಮ ದೇಹಕ್ಕೆ ಬೇಕಾಗುವ ಪೋಷಕಾಂಶವನ್ನು ಒದಗಿಸುತ್ತದೆ. ಹಾಗಾಗಿ ಬೆಳಗಿನ ತಿಂಡಿ ಆರೋಗ್ಯ ಪೂರ್ಣವಾಗಿರಬೇಕು. ಅಂತಹ ತಿಂಡಿಗಳಲ್ಲಿ ಅವಲಕ್ಕಿಯೂ (ಗೊಜ್ಜವಲಕ್ಕಿ) ಒಂದು. ಮುಂಜಾನೆಯ ತಿಂಡಿಗೆ ಅವಲಕ್ಕಿಯನ್ನು ತಿನ್ನುವುದರಿಂದ ಯಾವೆಲ್ಲಾ ಉಪಯೋಗವಾಗುವುದು ಎನ್ನುವುದನ್ನು ತಿಳಿಯಲು ಈ ವೀಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!