By: Oneindia Kannada Video Team
Published : December 27, 2016, 11:59

ಮೋದಿಯನ್ನು 'ಮರ್ಚಂಟ್ ಆಫ್ ಡೆತ್' ಎಂದಿದ್ದ ಚೋ ರಾಮಸ್ವಾಮಿ, ವಿಡಿಯೋ ನೋಡಿ

Subscribe to Oneindia Kannada

ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದ ಚೋ ರಾಮಸ್ವಾಮಿಯವರನ್ನು ನೆನಪಿಸಿಕೊಂಡಿರುವ ನರೇಂದ್ರ ಮೋದಿ ಅವರು, ಚೋ ರಾಮಸ್ವಾಮಿ ಅವರು ತಮ್ಮನ್ನು 'ಮರ್ಚಂಟ್ ಆಫ್ ಡೆತ್' ಎಂದು ಆಡಿದ್ದ ಮಾತುಗಳ ವಿಡಿಯೋ ಮತ್ತು ಅದಕ್ಕೆ ಪ್ರತಿಯಾಗಿ ತಾವು ನೀಡಿದ್ದ ಪ್ರತಿಕ್ರಿಯೆಯುಳ್ಳ ಎರಡು ವಿಡಿಯೋಗಳನ್ನು ಟ್ವಿಟ್ಟರಲ್ಲಿ ಹಂಚಿಕೊಂಡಿದ್ದಾರೆ. ತುಘಲಕ್ ಪತ್ರಿಕೆಯ 38ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ನರೇಂದ್ರ ಮೋದಿ ಆಗಮಿಸಿದ್ದ ಸಂದರ್ಭದಲ್ಲಿ ಚೋ ರಾಮಸ್ವಾಮಿ ಅವರನ್ನು ಈ ರೀತಿ ಸಂಬೋಧಿಸಿದ್ದರು.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!