By: Oneindia Kannada Video Team
Published : February 20, 2017, 07:02

ಕಾಂಗ್ರೆಸ್ ಎಸ್ಪಿ ಒಗ್ಗಟ್ಟು, ಮೋದಿಗೆ ಕಗ್ಗಂಟು : ರಾಹುಲ್ ಗೇಲಿ

Subscribe to Oneindia Kannada

ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿಯ ಒಗ್ಗಟ್ಟಿನಿಂದ ನರೇಂದ್ರ ಮೋದಿ ಮುಖದಲ್ಲಿ ನಗು ಕಳೆದುಕೊಂಡ್ಡಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಮೋದಿಯವರನ್ನು ಗೇಲಿ ಮಾಡಿದ್ದಾರೆ. ಉತ್ತರಪ್ರದೇಶದ ಚುನಾವಣೆಗಾಗಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಕೈಜೋಡಿಸಿದ್ದು, ಭರ್ಜರಿ ಪ್ರಚಾರವನ್ನು ಮಾಡುತ್ತಿವೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!