By: Oneindia Kannada Video Team
Published : September 22, 2017, 06:26

92 ಕೇಂದ್ರ ಸಚಿವರಲ್ಲಿ ಆಸ್ತಿ ಘೋಷಿಸಿಕೊಂಡಿದ್ದು ಕೇವಲ 15 ಮಂದಿ ಮಾತ್ರ!

Subscribe to Oneindia Kannada

ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ 92 ಸಚಿವರಿದ್ದಾರೆ..ಮೋದಿಯವರ ಸೂಚನೆಯ ಪ್ರಕಾರ, ಈ ವರ್ಷದ ಆಸ್ತಿ ಮೌಲ್ಯವನ್ನು ಆಗಸ್ಟ್ 31ರೊಳಗೆ ಘೋಷಿಸಿಕೊಳ್ಳಬೇಕಿತ್ತು.ಆದ್ರೆ ಘೋಷಿಸಿದ್ದು ಎಷ್ಟು ಸಚಿವರು ಗೊತ್ತಾ ?

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!