By: Oneindia Kannada Video Team
Published : January 02, 2018, 02:35

ಆರ್.ಸಿ.ಬಿ ಈ ಬಾರಿ ಯಾರೆಲ್ಲಾ ಆಟಗಾರರನ್ನ ಉಳಿಸಿಕೊಳ್ಳಲಿದೆ ?

Subscribe to Oneindia Kannada

ಈ ಬಾರಿ ಕಳೆದೆಲ್ಲಾ ಸೀಸನ್ ಗಳಿಗಿಂತ ಬಹಳ ವಿಶೇಷ . ಚೆನ್ನೈ ಹಾಗು ರಾಜಸ್ತಾನ್ ತಂಡಗಳು ಐಪಿಎಲ್ ಗೆ ಮರಳಿ ಬರುತ್ತಿವೆ . ಹರಾಜು ಪ್ರಕ್ರಿಯೆಯಲ್ಲಿ ಕೆಲವು ಮುಖ್ಯ ಬದಲಾವಣೆಗಳಾಗಿವೆ . ಇದೇ ಕಾರಣಕ್ಕೆ ಐಪಿಎಲ್ ಗು ಮುನ್ನವೇ ಪ್ರೇಕ್ಷಕರಲ್ಲಿ ಯಾವೆಲ್ಲ ಆಟಗಾರ ಯಾವೆಲ್ಲ ತಂಡಕ್ಕೆ ಹೋಗಬಹುದು ಎಂಬ ಕುತೂಹಲ ಮನೆ ಮಾಡಿದೆ . ಬೆಂಗಳೂರು ತಂಡಕ್ಕೆ ಯಾವೆಲ್ಲಾ ಆಟಗಾರರು ಬರಬಹುದು ಹಾಗು ಯಾವೆಲ್ಲಾ ಆಟಗಾರರನ್ನು ತಂಡದಿಂದ ಕೈ ಬಿಡಲಾಗುವುದು ಎಂಬ ಚರ್ಚೆ ಈಗಾಗಲೇ ಶುರು ಆಗಿದೆ . ಕೆಲವರು ಈ ಬಾರಿ ಕೊಹ್ಲಿ ಹಾಗು ಗೇಲ್ ತಂಡದಲ್ಲಿ ಉಳಿಯುವುದಿಲ್ಲ ಎಂದು ಮಾತನಾಡುತ್ತಿದ್ದಾರೆ . ಈ ವಿಡಿಯೋದಲ್ಲಿ ನಾನು ನನ್ನ ಪ್ರಕಾರ ಬೆಂಗಳೂರು ತಂಡದಲ್ಲಿ ಯಾವೆಲ್ಲಾ ಆಟಗಾರರು ಉಳಿದುಕೊಳ್ಳಬಹುದು ಹಾಗು ಆಟಗಾರರನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದ್ದನ್ನು ಹೇಳಿದ್ದೇನೆ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!