By: Oneindia Kannada Video Team
Published : June 09, 2017, 03:54

ಪ್ಲಾಸ್ಟಿಕ್ ಅಕ್ಕಿಯನ್ನ ಪರೀಕ್ಷಿಸೋಕೆ ಈ 5 ಮಾರ್ಗಗಳನ್ನ ಅನುಸರಿಸಿ

Subscribe to Oneindia Kannada

ಸದ್ಯಕ್ಕೆ ಎಲ್ಲೆಡೆ ಗುಲ್ಲೆದ್ದಿರುವ ಪ್ಲಾಸ್ಟಿಕ್ ಅಕ್ಕಿ ಮತ್ತು ಸಕ್ಕರೆಯ ಸುದ್ದಿ 'ಸುಳ್ಳು' ಎಂದು ತೆಲಂಗಾಣ ಸರ್ಕಾರ ಸ್ಪಷ್ಟಪಡಿಸಿದ್ದರೂ ಜನರಲ್ಲಿ ಮಾತ್ರ ಪ್ಲಾಸ್ಟಿಕ್ ಅಕ್ಕಿ-ಸಕ್ಕರೆಯ ಭಯ ಆರಿಲ್ಲ. ಹಾಗೊಮ್ಮೆ ನಿಮಗೆ ಪ್ಲಾಸ್ಟಿಕ್ ಅಕ್ಕಿಯ ಭಯವಿದ್ದಲ್ಲಿ ಅದನ್ನು ಸ್ವತಃ ಪರೀಕ್ಷಿಸಿಕೊಳ್ಳುವುದಕ್ಕೂ ಸಾಧ್ಯವಿದೆ. ಅದಕ್ಕಾಗಿ ಈ ವೀಡಿಯೋದಲ್ಲಿ ಹೇಳಿರುವ ಐದು ಮಾರ್ಗಗಳನ್ನು ಅನುಸರಿಸಿ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!