By : Oneindia Kannada Video Team
Published : June 05, 2017, 06:33

ಬೆಂಗಳೂರಿಗೂ ಲಗ್ಗೆಯಿಟ್ಟಿದೆ ಪ್ಲಾಸ್ಟಿಕ್ ಮೊಟ್ಟೆಗಳು | ಹುಷಾರ್

ಪ್ಲಾಸ್ಟಿಕ್ ಅಕ್ಕಿ ಆಯಿತು, ಪ್ಲಾಸ್ಟಿಕ್ ಸಕ್ಕರೆ ಆಯಿತು ಈಗ ಪ್ಲಾಸ್ಟಿಕ್ ಮೊಟ್ಟೆ ಸರದಿ. ಹೌದು! ಮೊನ್ನೆ ಮೊನ್ನೆ ತಾನೇ ಕೊಪ್ಪಳ, ಕಲಬುರಗಿಯಲ್ಲಿ ಪ್ಲಾಸ್ಟಿಕ್ ಮೊಟ್ಟೆ ಸಿಕ್ಕ ಬೆನ್ನಲ್ಲೇ ಇಂದು ಬೆಂಗಳೂರಿನಲ್ಲೂ ಪ್ಲಾಸ್ಟಿಕ್ ಮೊಟ್ಟೆ ಪತ್ತೆಯಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!