• search
  • Live TV
By : Oneindia Video Kannada Team
Published : September 29, 2018, 01:23
Duration : 02:55

ಪಿತೃ ಪಕ್ಷದ ಸಮಯದಲ್ಲಿ ಇಂತಹ ತಪ್ಪುಗಳನ್ನ ಮಾಡಿದ್ರೆ ಪಿತೃ ದೋಷ ಖಂಡಿತ

ಸಪ್ಟೆಂಬರ್ ತಿಂಗಳಿನಲ್ಲಿ ಪಿತೃವಿನ ಸದ್ಗತಿಗಾಗಿ ಪಿಂಡ ಪ್ರಧಾನದಂತಹ ಕಾರ್ಯವನ್ನು ಮಾಡಲಾಗುತ್ತದೆ. ಅನ್ನದ ಉಂಡೆಯನ್ನು ಮಾಡಿ ಅದರ ಮೇಲೆ ಎಳ್ಳು, ಬಾರ್ಲಿಯನ್ನಿರಿಸಿ ಬಾಳೆಯ ಎಲೆಯ ಮೇಲೆ ಈ ಉಂಡೆಯನ್ನು ಇರಿಸಿ ಅವರಿಗೆ ಅರ್ಪಿಸಲಾಗುತ್ತದೆ. ಮೃತರಾದ ಹಿರಿಯರು ಭೋಝವನ್ನು ಮಾಡಲಾರರು. ಆದ್ದರಿಂದ ಈ ಮೂಲಕ ಅವರ ಕುಟುಂಬಸ್ಥರು ಅವರಿಗೆ ಆಹಾರದ ವ್ಯವಸ್ಥೆಯನ್ನು ಮಾಡಬೇಕು. ಇನ್ನು ಕೆಲವರು ಅವರಿಗೆ ಇಷ್ಟವಾದ ಭಕ್ಷ್ಯಗಳನ್ನು ಮಾಡಿ ಅವರಿಗೆ ತೃಪ್ತಿಯುಂಟಾಗುವ ಕಾರ್ಯವನ್ನು ಮಾಡುತ್ತಾರೆ. ಅದಾಗ್ಯೂ ಪಿತೃ ಕಾರ್ಯಗಳನ್ನು ಮಾಡುವಾಗ ನೀವು ಯಾವುದೇ ರೀತಿಯ ತಪ್ಪುಗಳನ್ನು ಮಾಡಬಾರದು. ಹಿರಿಯರು ಕೋಪಕ್ಕೆ ತುತ್ತಾಗುವ ಯಾವುದೇ ಕೆಲಸಗಳನ್ನು ನೀವು ಮಾಡಬಾರದು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!