By : Oneindia Kannada Video Team
Published : July 15, 2017, 12:29

ಪುರುಷರ ಮೊಡವೆ ತೊಂದರೆಗೆ ಇಲ್ಲಿದೆ ಸರಳವಾದ ಉಪಾಯಗಳು

ಮಹಿಳೆಯರಂತೆ ಪುರುಷರು ಕೂಡ ಮೊಡವೆಯ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ. ಮೊಡವೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬೇಕಾದರೆ ಪುರುಷರು ಹಲವಾರು ರೀತಿಯ ಕ್ರೀಮ್‌ಗಳನ್ನು ಬಳಸಿಕೊಂಡಿರಬಹುದು. ಇದರ ಪ್ರತಿಫಲ ಮಾತ್ರ ಶೂನ್ಯ. ಯಾಕೆಂದರೆ ಇಂತಹ ಕ್ರೀಮ್ ಗಳು ಕೆಲವು ದಿನಗಳ ಮಟ್ಟಿಗೆ ಪರಿಹಾರ ನೀಡಿದರೂ ಬಳಿಕ ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಪರಿಣಾಮಕಾರಿ ಫಲಿತಾಂಶ ಪಡೆಯಬೇಕಾದರೆ ಈ ಚಿಕಿತ್ಸೆಯನ್ನು ನೀವು ನಿಯಮಿತವಾಗಿ ಬಳಸಿಕೊಳ್ಳಿ. ಚರ್ಮದ ಪರೀಕ್ಷೆ ಮಾಡಿಸಿಕೊಂಡು ಯಾವ ಸಾಮಗ್ರಿ ನಿಮಗೆ ಹೊಂದಿಕೊಳ್ಳುವುದು ಎಂದು ನೋಡಿ ಈ ಸರಳವಾದ ಮನೆಯಲ್ಲೇ ಮಾಡಬಹುದಾದ ಚಿಕಿತ್ಸೆಗಳನ್ನ ಮಾಡಿಕೊಳ್ಳಿ. ಈ ವೀಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!