By: Oneindia Kannada Video Team
Published : February 09, 2017, 05:00

ಫಾರ್ಮಸಿಟಿಕಲ್ ಕಂಪನಿಯ ಟೀಮ್ ಲೀಡರ್ ಸೀನಿಯರ್ ಎಕ್ಸಿಕ್ಯೂಟಿವ್ ಬಳಿ ಅಸಭ್ಯ ವರ್ತನೆ

Subscribe to Oneindia Kannada

ಅಫೀಷಿಯಲ್ ಟ್ರಿಪ್ ಗೆ ಹೋಗಿದ್ದ ಯುವತಿ ತನ್ನ ಟೀಮ್ ಲೀಡರ್ ಮೇಲೆ ಲೈಂಗಿಕ ಕಿರುಕುಳದ ಆರೋಪ. ಮಾರತ್ ಹಳ್ಳಿಯ ಔಟರ್ ರಿಂಗ್ ರೋಡ್ ನಲ್ಲಿರುವ ಜೆನೆರಿಕ್ಸ್ ಮತ್ತು speciality pharmaceuticals ಕಂಪೆನಿಯ ಸೀನಿಯರ್ ಎಸ್ಎಕ್ಯುಟಿವ್ ಆಗಿರುವ 28 ವರ್ಷದ ಯುವತಿ ತನ್ನ ಟೀಮ್ ಜೊತೆ ಮುಂಬೈಗೆ ಅಫೀಷಿಯಲ್ ಟ್ರಿಪ್ ಗೆ ಹೋಗಿದ್ರಂತೆ, ಅಲ್ಲಿ ಟೀಮ್ ಲೀಡರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!