• search
  • Live TV
By : Oneindia Video Kannada Team
Published : February 03, 2020, 12:50
Duration : 01:26

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ , ಆದರೆ ಸಧ್ಯದಲ್ಲೇ ಏರಿಕೆ ಕಾದಿದೆ

ಮೋದಿ ಸರ್ಕಾರ್ 2.0 ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಬಳಿಕ ಸೋಮವಾರದಂದು ತೈಲ ಬೆಲೆಯಲ್ಲಿ ಇಳಿಮುಖ ಕಂಡು ಬಂದು ಬಂದಿದೆ. ಪೆಟ್ರೋಲ್ ಪ್ರತಿ ಲೀಟರ್ ಗೆ 6 ಪೈಸೆ ಇಳಿಕೆಯಾಗಿದ್ದರೆ, ಡೀಸೆಲ್ ದರದಲ್ಲಿ ಸರಾಸರಿ 5 ರಿಂದ 9 ಪೈಸೆ ಇಳಿಕೆ ಕಂಡು ಬಂದಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!