By : Oneindia Kannada Video Team
Published : April 10, 2017, 06:13

ಪೆಟ್ರೋಲ್ ಬಂಕ್ ಗಳಿಗೂ ಇನ್ನು ಮುಂದೆ ಭಾನುವಾರ ರಜೆ!

ಪೆಟ್ರೋಲ್ ಮತ್ತು ಡಿಸೆಲ್ ಮಾರಾಟದ ಕಮಿಶನ್ ಅನ್ನು ಸರ್ಕಾರ ಹಚ್ಚಿಸದೆ ಇದ್ದಲ್ಲಿ ಮೇ 10 ರ ನಂತರ ಪ್ರತಿ ಭಾನುವಾರ ಪೆಟ್ರೋಲ್ ಪಂಪ್ ಗಳು ವಾರದ ರಜಾ ಪಡೆಯಲಿವೆ! ಅಷ್ಟೇ ಅಲ್ಲ, ದಿನಕ್ಕೆ ಕೇವಲ 8 ಗಂಟೆ ಮಾತ್ರ ಕಾರ್ಯನಿರ್ವಹಿಸಲಿವೆ. ಹಾಗೆಂದು ಪೆಟ್ರೋಲ್ ಪಂಪ್ ನ ಮಾಲೀಕರೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!