By: Oneindia Kannada Video Team
Published : May 09, 2017, 04:31

ಮೇ 10ರಂದು ಅಂದ್ರೆ ನಾಳೆ ಪೆಟ್ರೋಲ್ ಡೀಸೆಲ್ ಸಿಗುವುದಿಲ್ಲ

Subscribe to Oneindia Kannada

ಕರ್ನಾಟಕದ ಕನಿಷ್ಠ 3 ಸಾವಿರ ಪೆಟ್ರೋಲ್ ಬಂಕ್ ಗಳು ಇದೇ ತಿಂಗಳ 14ರಿಂದ ಭಾನುವಾರಗಳಂದು ಕಾರ್ಯ ನಿರ್ವಹಿಸುವುದಿಲ್ಲ. ಪೆಟ್ರೋಲ್ ಡೀಲರ್ ಗಳು ಮೇ 10ರಂದು ' ತೈಲ ಖರೀದಿ ಮಾಡದಿರಲು' ನಿರ್ಧರಿಸಿದ್ದು, ತೈಲ ಕಂಪೆನಿಗಳಿಂದ ಖರೀದಿ ಮಾಡುವುದಿಲ್ಲ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!